Wednesday, 1 March 2017

ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

*ನವಾಝ್ ಸಖಾಫಿ ಅಲ್-ಅಮ್ಜದಿ ಉಳ್ಳಾಲ.*
ಬಹುಶಃ ಈ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಉಳ್ಳಾಲ ವ್ಯಾಪ್ತಿಯ ಸಂಘಟನಾ ಕಾರ್ಯಶೀಲತೆಗೊಂದು ಪರ್ಯಾಯ ಪದ. ಅವರ ಚತುರತೆ, ಬರಹ, ಗುಣ, ಸ್ಪಂದನಾ ಮನೋಭಾವ ಎಲ್ಲವೂ ಸೂಪರ್. ಅಂತರ್ಜಾಲ ಸಾಂಘಿಕ ಕ್ರಿಯಾಶೀಲತೆಗೆ ಹೊಸ ಕಾಯಕಲ್ಪ ಕೊಟ್ಟವರು. ಸಂಘಟನೆಗೆ ದುಡಿಯುವಲ್ಲಿ ಸದಾ ಸಮಯ ಬ್ಯುಸಿ. ಸಂಘಟನೆಯ ಕಾರ್ಯಕ್ರಮದ ಕ್ಷಣಕ್ಷಣದ ಮಾಹಿತಿ  ಅಪ್ಡೇಟ್ ಮಾಡುವುದರಲ್ಲೂ, ಸಂಘಟನಾ ನ್ಯೂಸ್ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವುದರಲ್ಲೂ ಎತ್ತಿದ ಕೈ. ಬ್ಲಾಗ್ ಗಳಲ್ಲಿ ಲೀಲಾಜಾಲವಾಗಿ ಕೈಯಾಡಿಸುವುದಕ್ಕೂ ಸೈ. ಅಲ್ಲಾಹನು ಅವರ ಕಾರ್ಯಾಚರಣೆಯನ್ನು ಸ್ವೀಕರಿಸಲಿ. ಅವರಿಗೆ ಹಿಮ್ಮತ್ ಹೆಚ್ಚಿಸಲಿ. ಆಮೀನ್

✏ *ತೌಸೀಫ್ ಸಅದಿ ಹರೇಕಳ*

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...